‘ಬಿಗ್ ಬಾಸ್ ಕನ್ನಡ’ದ ಹಿಂದಿರುವ ‘ಅಗೋಚರ’ ಧ್ವನಿ ಇವರದೇನಾ?

ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ನೋಡುವವರಿಗೆ ಈ ಪ್ರಶ್ನೆ ಒಂದಲ್ಲ ಒಂದು ಸಲ ಕಾಡಿರುತ್ತದೆ. “ಬಿಗ್ ಬಾಸ್…ದಿನ ಒಂದು, ಬೆಳಗ್ಗೆ ಒಂಬತ್ತು ಗಂಟೆ” ಎಂದು ಆಗಾಗ ಸಮಯ ತಿಳಿಸುವ ಧ್ವನಿ ಕೇಳಿಬರುತ್ತಿರುತ್ತದೆ. ಈ ಧ್ವನಿ ಹಿಂದಿರುವ ವ್ಯಕ್ತಿ ಯಾರು? ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ.

https://vijaykarnataka.com/tv/bigg-boss-kannada/badekilla-pradeep-the-man-behind-the-voice-of-bigg-boss-kannada/articleshow/71554607.cms