– ಬಿಗ್ ಬಾಸ್, ನಮ್ಮ ಮೆಟ್ರೋ ಸಹಿತ ಹಲವೆಡೆ ಕೇಳಿ ಬರುವ ಸುಮಧುರ ಧ್ವನಿ.
– ತುಂಬಾ ಮಂದಿ ಕಂಡಿರದ, ತಿಳಿದಿರದ ಈ ಶಾರೀರದ ಒಡೆಯ ಬಡೆಕ್ಕಿಲ ಪ್ರದೀಪ್.
-ವಾಯ್ಸ್ ಓವರ್ ಆರ್ಟಿಸ್ಟ್ ಮಾತ್ರವಲ್ಲ, ತಮ್ಮದೇ ಬ್ರ್ಯಾಂಡ್ ನೇಮ್ ಹೊಂದಿರುವ ಸಾಧಕ
-ಬಹು ಬೇಡಿಕೆಯ ನಿರೂಪಕ, ಅನುವಾದಕ, ನಿರ್ಮಾಪಕ, ನಟ, ಪತ್ರಕರ್ತ