ಬಿಗ್ ಬಾಸ್ ಕನ್ನಡ ಹಿಂದಿರುವ ಅಗೋಚರ ಧ್ವನಿ ಯಾರದ್ದು ? ಹೀಗೊಂದು ಪ್ರಶ್ನೆ ನೋಡುಗರನ್ನು ಒಂದಲ್ಲಾ ಒಂದು ದಿನ ಕಾಡಿರುತ್ತದೆ. ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಶೋದಲ್ಲಿ ‘ಬಿಗ್ ಬಾಸ್ ಸಮಯ ಒಂಭತ್ತು ಗಂಟೆ‘ ಎಂಬ ಧ್ವನಿಯ ಹಿಂದೆ ವ್ಯಕ್ತಿಯೊಬ್ಬನ ಶಕ್ಕಿಯಿದೆ. ಆ ವ್ಯಕ್ತಿ ಯಾರು ಗೊತ್ತಾ?
Bigg Boss 7 Kannada: ‘ಬಿಗ್ ಬಾಸ್‘ ಕನ್ನಡದಲ್ಲಿ ಕೇಳಿ ಬರುವ ಹಿನ್ನಲೆ ಧ್ವನಿ ಯಾರದ್ದು ಗೊತ್ತಾ? (news18.com)